Shiva shiva
Shiva Shiva-Veeram | Ananya Bhat Lyrics - Ananya Bhat
Singer | Ananya Bhat |
Composer | J Anoop Seelin |
Music | J Anoop Seelin |
Song Writer | Lyrics: Dr. V.Nagendraprasad |
Lyrics
ಓಂ ನಮಃ ಶಿವಾಯ
ಕೇಳೋ ಮಾದೇವ ಮನ್ಸನ
ಜೀವ ನೀ ನುಡಿಸಿ ಆಡಾಕ ಡಮರು ಆಗ್ಯವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ.....
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ
ಓಂ ನಮಃ ಶಿವಾಯ
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ ತನ್ನಂತಾನೇ ಬಂತಲ್ಲೋ
ನೀನು ನಗಬೋದ..? ನನಗಾಗಿ ಅಳಬೋದ..?
ಹೇ ಶಿವಾ..ಜೀವವಾ ಕಾಡುತಿ ಯಾಕೋ ಶಿವ ಕನಸು ಒಡೆದಾವ...!!
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ
ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲೋ ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕಾ..?
ಚಾಲಕ ಪಾಲಕ ನಾಮವು ನಿಂಗ್ಯಾತಕ..?
ನೀನು ನಮಗ್ಯಾಕ...?
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಓಂ ನಮಃ ಶಿವಾಯ
Comments
Post a Comment